JC GROUP

13+ ವರ್ಷಗಳ ಅನುಭವ ಹೊಂದಿರುವ ಕರ್ನಾಟಕದ ಮೊದಲ ಮತ್ತು ಏಕೈಕ ಕನ್ನಡ ಬಿಸಿನೆಸ್ ತರಬೇತುದಾರರಿಂದ ಈಗ ಕಲಿಯಿರಿ.

Grow Your Business. Empower Karnataka. Empower the Nation.

Just Call for Quick Services

Life Changing Opportunities ಹಾಗೂ Financial Freedom ಕಲಿತು ಗಳಿಸಿ ನಿಮ್ಮ ದಿನ ನಿತ್ಯದ ಕೆಲಸವನ್ನು ನಮ್ಮೊಂದಿಗೆ Simplify ಮಾಡಿಕೊಳ್ಳಿ

ಯಶಸ್ವಿ ಉದ್ದಿಮೆ ಮಾಡುವ ತರಭೇತಿ ಪಡೆಯಿರಿ ನಮ್ಮ Team Support ಮೂಲಕ

ನಮ್ಮ ಸರ್ವಿಸ್ ಅನ್ನು ತೆಗೆದುಕೊಳ್ಳುವ ಅಥವಾ ಕೊಡುವುದರ ಮೂಲಕ ಒಳ್ಳೆಯ ಭವಿಷ್ಯ ಕಟ್ಟುವ ನಿಮ್ಮ ಕನಸನ್ನು ನಮ್ಮೊಂದಿಗೆ ನನಸು ಮಾಡಿಕೊಳ್ಳಿ

Register in next 10:00 mins and get a Govt Education Center worth 1lakh Free FREE
Be A Freelancer just @ 349 rs
Be A Business Partner just @ 1499 rs

ಈ ವರ್ಕ್‌ಶಾಪ್ ನಿಖರವಾಗಿ ನಿಮಗಾಗಿ– ನೀವು ಈ ಕೆಳಗಿನವರಲ್ಲಿ ಒಬ್ಬರಾದರೆ…

ನೀವು ಉದ್ಯಮಿಯಾಗಿದ್ದರೆ ಮತ್ತು ನಿಮ್ಮ ಬಿಸಿನೆಸ್‌ನ್ನು ಬೆಳೆಸುವ ದೃಢನಿಶ್ಚಯವಿದ್ದರೆ.

ನೀವು ಸಿಸ್ಟಮ್ ನಿರ್ಮಿಸಿ ಲಾಭದಾಯಕ ಉದ್ಯಮವನ್ನು ನಡೆಸಲು ಬಯಸುತ್ತಿದ್ದರೆ.

ನೀವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ಲಾಭ ಕಡಿಮೆಯಾಗುತ್ತಿದೆ ಅನ್ನಿಸುತ್ತಿದ್ದರೆ.

ನಿಮಗೆ ಟೈಮ್ ಫ್ರೀಡಂ, ಉತ್ತಮ ತಂಡ ಮತ್ತು ಬಿಸಿನೆಸ್ ವೃದ್ಧಿ ಬೇಕೆಂದಿದ್ದರೆ.

ನಿಮಗೆ ನಿಜವಾದ ಮಾರ್ಗದರ್ಶಕರಿಂದ ಕಲಿಯುವ ಆಸಕ್ತಿ ಇದ್ದರೆ, ಈ ತರಗತಿ ನಿಮಗೆ ಸ್ಪಷ್ಟ ದಿಕ್ಕು ನೀಡುತ್ತದೆ.

ನೀವು ನಿಮ್ಮ ಬದುಕಿನ ಜೊತೆಗೆ ಕರ್ನಾಟಕವನ್ನೂ ನಿರ್ಮಿಸಬೇಕೆಂದು ನಂಬಿದ್ದರೆ.

ನಿಮ್ಮ ಬಿಸಿನೆಸ್‌ನಲ್ಲಿ ಈ ತೊಂದರೆಗಳು ಎದುರಿಸುತ್ತಿದ್ದೀರಾ ?

🔸 ಕೆಲಸ ಹೆಚ್ಚು – ಲಾಭ ಕಡಿಮೆ!
ಕಠಿಣ ಪರಿಶ್ರಮ ಮಾಡಿದರೂ ಲಾಭ ಗಳಿಸಲು ಹೋರಾಟ ಮಾಡುತ್ತಿದ್ದೀರಾ?

🔸 ಉದ್ಯಮಿಗಳು ಮಾಡುವ ಮೂರು ಮುಖ್ಯ ತಪ್ಪುಗಳು ಏನು?
ಆ ತಪ್ಪುಗಳಿಂದ ಲಕ್ಷಾಂತರ ನಷ್ಟವನ್ನು ತಡೆಯುವ ಮಾರ್ಗವೇನು?

🔸 ಶ್ರೀಮಂತ ಮತ್ತು ಗುಣಮಟ್ಟದ ಗ್ರಾಹಕರನ್ನು ಸೆಳೆಯಲು ಆಗದಿರುವುದು.

🔸 ನಿರಂತರ ಬಾರ್ಗೇನ್ ಮಾಡುವ ಗ್ರಾಹಕರು ಮತ್ತು ತೀವ್ರವಾದ ಸ್ಪರ್ಧೆಯಿಂದ ತಲೆನೋವು.

🔸 ಸಮಯದ ಕೊರತೆ, ಉತ್ತಮ ತಂಡದ ಅಭಾವ ಮತ್ತು ತಂತ್ರಜ್ಞಾನ ಒದಗಿಸದ ಸಮಸ್ಯೆ.

🔸 ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗುವುದು ಮತ್ತು ಗ್ರಾಹಕ ಅಸಂತೋಷ.

🔸 ಬಿಸಿನೆಸ್‌ನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಆಗದಿರುವ ಸವಾಲುಗಳು.

🔸 ಸಾಲದ ಒತ್ತಡದ ನಡುವೆ ಬಿಸಿನೆಸ್ ನಿರ್ವಹಣೆ ಕಷ್ಟ.

🔸 ಕೆಲಸದಲ್ಲಿ ಅವ್ಯವಸ್ಥೆ ಮತ್ತು ಕಾರ್ಮಿಕರನ್ನು ನಿಭಾಯಿಸುವಲ್ಲಿ ಸಮಸ್ಯೆಗಳು.

ಕರ್ನಾಟಕದ ಜನತೆ ಈಗ ಒಂದೇ ಓದು click ಅಲ್ಲಿ ಅನೇಕ ಸರ್ವಿಸ್ ಪಡೆಯಬಹುದು
ನಾವು Expert and Trained ಆಗಿರುವಂತ Team ಮೂಲಕ ನಿಮಗೆ ಬೇಕಾದ ಸರ್ವಿಸ್ ಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ

ಜೆಸಿ ಗ್ರೂಪ್.ಕಾಮ್ ನ ಯಶಸ್ವಿ ಕಥೆಗಳು ಮತ್ತು ಮುಖ್ಯಾಂಶಗಳು...

FAQ'S ( Frequently Asked Questions ) ?

Workshop ಗೆ ಜಾಯಿನ್ ಆಗಲು ಲಿಂಕ್ ಪಡೆಯುವುದು ಹೇಗೆ? ಫ್ರೀಲಾನ್ಸರ್ ಆದ ಮೇಲೆ ಅಥವಾ ಯೂನಿಟ್ ತೆಗೆದುಕೊಂಡ ನಂತರದ procedure ಏನು?

ನೀವು ರಿಜಿಸ್ಟರ್ ಆದ ತಕ್ಷಣ What’s ಮೂಲಕ ಎಲ್ಲಾ ಅಪ್ಡೇಟ್ಸ್ ಪಡೆಯುತ್ತಿರಿ ಹಾಗೂ ನಮ್ ಟೀಮ್ ನಿಮಗೆ ಕನೆಕ್ಟ್ ಆಗಿ ಎಲ್ಲಾ ಮಾಹಿತಿ ಕೊಡುವರು

 ಇಲ್ಲ – ಈ ವರ್ಕ್‌ಶಾಪ್‌ನ್ನು ಈಗಾಗಲೇ ಬಿಸಿನೆಸ್ ಹೊಂದಿರುವವರಿಗಾಗಿ ಮಾತ್ರ ರೂಪಿಸಲಾಗಿದೆ.

ಹೌದು! ಈಗಾಗಲೇ 70,000ಕ್ಕೂ ಹೆಚ್ಚು ಬಿಸಿನೆಸ್ ಮಾಲೀಕರು ಈ ವೆಬಿನಾರ್‌ನಲ್ಲಿ ಭಾಗವಹಿಸಿದ್ದು, ಅವರಲ್ಲಿ 99.3% ಜನರುಇದು ತಮ್ಮ ಬಿಸಿನೆಸ್‌ಗೆ ಉಪಯೋಗವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಹೌದು, ನೀವು ಫೋನ್‌ನಲ್ಲಿಯೂ ಅಥವಾ ಲ್ಯಾಪ್‌ಟಾಪ್‌ನಲ್ಲಿಯೂ ಸುಲಭವಾಗಿ ಹಾಜರಾಗಬಹುದು.

ನೀವು ನೋಂದಾಯಿಸಿದ ತಕ್ಷಣ, ನಿಮಗೆ ವಾಟ್ಸಪ್ ಸಂದೇಶವೊಂದು ಬರುತ್ತದೆ. ಆ ಸಂದೇಶದಲ್ಲಿ ಕಾರ್ಯಕ್ರಮದಲ್ಲಿ ಹಾಜರಾಗಲು ಅಗತ್ಯವಾದ ಲಿಂಕ್ ನೀಡಲಾಗಿರುತ್ತದೆ.

ನಮ್ಮ ಈ ಸರ್ವಿಸ್ಗಳು ನಮ್ಮ E Commerce System ಯಾರಿಗೆ ಉಪಯುಕ್ತ?

ಒಳ್ಳೆಯ ಬದುಕು ಭವಿಷ್ಯ ಕಟ್ಟುವ ಆಸಕ್ತಿ ಇದ್ದವರು ಅಥವಾ ಒಳ್ಳೆಯ ಬಿಸಿನೆಸ್ ಕಟ್ಟಲು interest ಇರುವವರು ಮಾತ್ರ join ಆಗಿ

ಒಂದು ದಿನದ ಈ ತರಭೇತಿ ಯಲ್ಲಿ ನೀವು ಕಲಿಯುವುದು :

0 +

 Years in Business Experience

0

Freelancers reached in last 7 Years

0

Data Entry Operaters joined in last 7 years and 32 unit reached in last 7 years

0 lakh+

Happy clients reached in last 7 years

ನಾವು ಇದುವರೆಗೂ 5 ಲಕ್ಷ ಕ್ಕಿಂತ ಅಧಿಕ ಗ್ರಾಹಕರಿಗೆ ಸರ್ವಿಸ್ ಕೊಟ್ಟಿದ್ದೇವೆ, 2000 ಕ್ಕಿಂತ ಅಧಿಕ ಜನ Freelancer ಆಗಿ part time work ಮಾಡುತ್ತಿದ್ದಾರೆ, 30 ಕ್ಕಿಂತ ಅಧಿಕ Units ಗಳು Branch ಗಳು ಇದೆ, 8000 ಕ್ಕಿಂತ ಅಧಿಕ ಜನರು Data Entry Operaters ಆಗಿ work ಮಾಡುತ್ತಿದ್ದಾರೆ ತಿಂಗಳಿಗೆ 50000 rs ಇಂದ 1 ಲಕ್ಷದ ವರೆಗೂ ದುಡಿಯುವ ಅಧ್ಭುತ ಅವಕಾಶ ನಾವು ಕೊಟ್ಟಿದ್ದೇವೆ

Experiences Shared by Attendees

ನಾನು ಸ್ವತಃ ಅನೇಕ ಸಂಕಷ್ಟಗಳನ್ನು ಎದುರಿಸಿಕೊಂಡಿದ್ದರಿಂದ, 1 ಮಿಲಿಯನ್ ವ್ಯಾಪಾರ ಮಾಲೀಕರಿಗೆ ಲಾಭದಾಯಕತೆ ಮತ್ತು ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡುವ ದೃಢ ಉದ್ದೇಶ ಹೊಂದಿದ್ದೇನೆ.

Contact Us

📧 Email: ephphathainstitutes@gmail.com
📞 Phone: +91 9845254300 , +91 8217414277
🌐 Address: Nasir and Sons Complex
Opp Petekollapurdamma temple , Andechatra Circle , Chikmagalur – 577101.


Scroll to Top
Call Now Button